Lok Sabha Elections 2019 : ವಾರಣಾಸಿ ಲೋಕಸಭಾ ಕ್ಷೇತ್ರದ ಪರಿಚಯ | Oneindia Kannada

2019-02-18 1

Lok Sabha Elections 2019 : Varanasi is a sacred religious place on the banks of the river Ganges. Varanasi witnesses Prime Minister Narendra Modi's victory over Arvind Kejriwal. Now Varanasi is all set for another Elections. Watch video to know more.

ಲೋಕಸಭೆ ಚುನಾವಣೆ 2019 : ಪ್ರಧಾನಿ ನರೇಂದ್ರ ಮೋದಿಯವರನ್ನು ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ವಿರುದ್ಧ ಭರ್ಜರಿಯಾಗಿ ಗೆಲ್ಲಿಸಿಕೊಟ್ಟ, ಗಂಗಾ ನದಿ ತಟದ ಮೇಲಿರುವ ಪವಿತ್ರ ಧಾರ್ಮಿಕ ಕ್ಷೇತ್ರ, ಪುರಾತನ ನಗರಿ ವಾರಣಾಸಿ ಮತ್ತೊಂದು ಲೋಕಸಭೆ ಚುನಾವಣೆಗೆ ಸಿದ್ಧವಾಗಿದೆ.